ಸಂಪ್ರದಾಯದಂತೆ ಪೂಜೆ ನೆರವೇರಿಸುವ ಮೂಲಕ ಸಲಾರ್ ಸಿನಿಮಾ ಆರಂಭವಾಗಿದೆ. ಸದ್ಯದಲ್ಲೇ ಶೂಟಿಂಗ್ ಸಹ ಶುರುವಾಗಲಿದೆ. ಸಲಾರ್ ಸಮಾರಂಭದಲ್ಲಿ ನಟ ಯಶ್ ಮತ್ತು ಪ್ರಭಾಸ್ ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಈ ಇಬ್ಬರು ನ್ಯಾಷನಲ್ ಸ್ಟಾರ್‌ಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿದ ಫ್ಯಾನ್ಸ್ ಒಂದೇ ಚಿತ್ರದಲ್ಲಿ ಯಾವಾಗ ನೋಡ್ತೀವೋ ಎಂದು ಕಾಯುತ್ತಿದ್ದಾರೆ. ಇಷ್ಟೆಲ್ಲ ನಿರೀಕ್ಷೆಯ ನಡುವೆ ಸಲಾರ್ ಮುಹೂರ್ತದ ಬಳಿಕ ನಡೆದಿರುವ ಘಟನೆಯೊಂದಕ್ಕೆ ಪ್ರಭಾಸ್ ವಿರುದ್ಧ ರಾಕಿಂಗ್ ಸ್ಟಾರ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
#Salaar #Prabhas #Yash
Telugu actor Prabhas shared Salaar movie muhurtha photos in Facebook. but, why he did not post yash photos in her FB Wall.